ಯಮನ್
ಗೋಚರ
ಯಮನ್ ಗಣರಾಜ್ಯ الجمهورية اليمنية | |
|---|---|
| Motto: الله، ثم الوطن، الثورة، الوحدة "ಅಲ್ಲಾಹು, ಸುಮ್ಮಲ್-ವತನ್, ಅಸ್ಸೌರ, ಅಲ್-ವಹ್ದ" | |
| Anthem: الجمهورية المتحدة ಸಂಯುಕ್ತ ಗಣರಾಜ್ಯ | |
| ರಾಜಧಾನಿ and ಅತೀದೊಡ್ಡ ನಗರ | ಸನಾ |
| ಅಧಿಕೃತ ಭಾಷೆಗಳು | ಅರಬ್ಬೀ ಭಾಷೆ |
| Demonym(s) | ಯಮನಿ |
| ಸರ್ಕಾರ | ಗಣರಾಜ್ಯ |
• ಅಧ್ಯಕ್ಷ | ಅಲಿ ಅಬ್ದುಲ್ಲಾ ಸಾಲೆಹ್ |
| ಅಲಿ ಮೊಹಮ್ಮದ್ ಮುಜೂರ್ | |
| ಸ್ಥಾಪನೆ | |
• ಒಗ್ಗೂಡುವಿಕೆ | ಮೇ ೨೨ ೧೯೯೦ |
• Water (%) | ಅತ್ಯಲ್ಪ |
| ಜನಸಂಖ್ಯೆ | |
• ಜುಲೈ 2007 estimate | 22,230,531 (51ನೆಯದು) |
• 2004 census | 19,685,161 |
| GDP (PPP) | 2005 estimate |
• Total | $19.480 ಬಿಲಿಯನ್ (110ನೆಯದು) |
• Per capita | $900 (175ನೆಯದು) |
| HDI (2007) | Error: Invalid HDI value · 153ನೆಯದು |
| Currency | ಯಮನಿ ರಿಯಾಲ್ (YER) |
| Time zone | UTC+3 |
| Calling code | 967 |
| Internet TLD | .ye |
ಯಮನ್ (ಅರಬ್ಬಿ: اليمن ಆಂಗ್ಲ: Yemen) ― ಅಧಿಕೃತವಾಗಿ ಯಮನ್ ಗಣರಾಜ್ಯ (Republic of Yemen). ಪಶ್ಚಿಮ ಏಷ್ಟಾದ ದೇಶ. ಇದು ಅರೇಬಿಯನ್ ಪರ್ಯಾಯ ದ್ವೀಪದ ದಕ್ಷಿಣ ಭಾಗದಲ್ಲಿದೆ. ಇದರ ಉತ್ತರದಲ್ಲಿ ಸೌದಿ ಅರೇಬಿಯಾ, ಈಶಾನ್ಯದಲ್ಲಿ ಒಮಾನ್, ಪಶ್ಚಿಮದಲ್ಲಿ ಕೆಂಪು ಸಮುದ್ರ ಮತ್ತು ದಕ್ಷಿಣದಲ್ಲಿ ಅರಬ್ಬಿ ಸಮುದ್ರ ಮತ್ತು ಏಡನ್ ಕೊಲ್ಲಿಗಳಿವೆ. ಯಮನ್ ಮುಖ್ಯ ಭೂಭಾಗದ ಜೊತೆಗೆ ಸುಮಾರು ೨೦೦ ದ್ವೀಪಗಳನ್ನು ಸಹ ಹೊಂದಿದೆ. ಇದು ಅರೇಬಿಯನ್ ಪರ್ಯಾಯ ದ್ವೀಪದ ಏಕೈಕ ಗಣರಾಜ್ಯವಾಗಿದೆ.
ಈ ಲೇಖನವು ಯಾವುದೇ ಮೂಲಗಳನ್ನು ಉಲ್ಲೇಖಿಸಿಲ್ಲ. |
ವರ್ಗಗಳು:
- Articles containing Arabic-language text
- Country articles requiring maintenance
- Pages using infobox country with unknown parameters
- Pages using infobox country or infobox former country with the symbol caption or type parameters
- Articles containing English-language text
- Articles lacking sources
- All articles lacking sources
- Pages needing interwikilinks
- ಏಷ್ಯಾ ಖಂಡದ ದೇಶಗಳು
- ಅರಬ್ ದೇಶಗಳು